Seva Sindhu service plus portal website ನಲ್ಲಿ KSRTC Student Bus Pass Online bus pass application form 2023-24 Online Registration and Last Date ಪಡೆಯುವುದು ಹೇಗೆ? ಬೇಕಾದ ದಾಖಲೆಗಳೇನು? ಇಲ್ಲಿದೆ ಕಂಪ್ಲಿಟ್‌ ಡಿಟೈಲ್ಸ್.

Student Bus Pass 2023-24

ರಾಜ್ಯಾದ್ಯಂತ ಶಾಲಾ/ ಕಾಲೇಜುಗಳು ಆರಂಭವಾಗಿದ್ದು, June15ರ ನಂತರ ವಿದ್ಯಾರ್ಥಿಗಳು seva sindhu website ಹಾಗೂ Grama One ಕೇಂದ್ರದಲ್ಲಿ ಬಸ್‌ ಪಾಸ್‌ ಪಡೆಯಲು ಅವಕಾಶ ನೀಡಲಾಗಿದೆ. seva sindhu 1 service plus portal ಮೂಲಕ ಕೆಎಸ್‌ಆರ್‌ಟಿಸಿ Student Bus Pass bus pass application form ಪಡೆಯುವುದು ಹೇಗೆ, ಬೇಕಾದ ದಾಖಲೆಗಳೇನು ಎನ್ನುವ ಕಂಪ್ಲಿಟ್‌ ಡಿಟೆಲ್ಸ್‌ ಇಲ್ಲಿದೆ. ಸಾರಿಗೆ ವ್ಯವಸ್ಥೆ ಸುಧಾರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಮೂಲಕ ನಾಗರಿಕರಿಗೆ ವಿವಿಧ … Read more