Karnataka Labour Department Launch New Website for District government of Karnataka Labour Card Karnataka 2023 | ಲೇಬರ್ ಕಾರ್ಡ್ ಇದ್ದವರಿಗೆ ಹೊಸ ವೆಬ್ ಸೈಟ್ ಪ್ರಾರಂಭ । ಹೊಸ ಲೇಬರ್ ಕಾರ್ಡ್ ನೋಂದಣಿ ವಿಧಾನ.

How to Apply Karnataka Labour Department Launch New Website for District government of Karnataka Labour Card Karnataka | ಲೇಬರ್ ಕಾರ್ಡ್ ಇದ್ದವರಿಗೆ ಹೊಸ ವೆಬ್ ಸೈಟ್ ಪ್ರಾರಂಭ । ಹೊಸ ಲೇಬರ್ ಕಾರ್ಡ್ ನೋಂದಣಿ ವಿಧಾನ.

ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಿಮಗೆ ನಾನು ಏನೂ ತಿಳಿಸಿಕೊಡುತ್ತೇನೆ ಅಂದರೆ ಲೇಬರ್ ಕಾರ್ಡ್ ಇದ್ದವರಿಗೆ New Website ಪ್ರಾರಂಭ ಮಾಡಲಾಗಿದೆ ಹಾಗಾದರೆ Labour Card ಇದ್ದವರು ಈ New Website ಉಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ.? ಹಾಗೂ ಲೋಗಿನ್ ಆಗುವುದು ಹೇಗೆ.? ಲಾಗಿನ್ ಆದಮೇಲೆ ಅದರಲ್ಲಿ ಯಾವ ಯಾವ ಆಪ್ಷನ್ಸ್ ಗಳು ಇದಾವೆ..? ಅಂತ ಮಾಹಿತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ. ಹಾಗಾದರೆ ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಅಥವಾ ನಮ್ಮ ಯೂಟ್ಯೂಬ್ ಚಾನಲ್ ಅನ್ನು ಕೂಡ ನೀವು ಸಬ್ಸ್ಕ್ರೈಬ್ ಆಗಿ.

ಕರ್ನಾಟಕ ಸರ್ಕಾರವು ಕಾರ್ಮಿಕರಿಗಾಗಿ ಲೇಬರ್ ಕಾರ್ಡನ್ನು ಜಾರಿಗೆ ತಂದಿದ್ದು ಇದರ ಮೂಲಕ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಅನೇಕ ರೀತಿಯ ಸೌಲತ್ತುಗಳನ್ನು ನೀಡುತ್ತಾ ಬಂದಿದೆ. ಸರ್ಕಾರವು ಇದಕ್ಕಾಗಿ ಒಂದು ಆನ್ಲೈನ್ ಪೋರ್ಟಲ್ ಮಾಡಿದ್ದು ಈ ಮೂಲಕ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿ, ಇರುವಂತಹ ಹಲವಾರು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಹೌದು ಫ್ರೆಂಡ್ಸ್. ಕರ್ನಾಟಕ Building And Other Construction ಮಂಡಳಿ ಕಡೆಯಿಂದ ಯಾರು Labour Card Download Karnataka Online ಅವರು ಈಗ ಈ ಒಂದು New Website ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಕಾರ್ಮಿಕ ಇಲಾಖೆಯ , ಈ ಒಂದು ಹೊಸ ವೆಬ್ಸೈಟ್ನಲ್ಲಿ ಉಚಿತವಾಗಿ ನೋಂದಣಿಯನ್ನು ಮಾಡಬೇಕಾದರೆ ಕೆಳಗಿನ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

👉ಇಲ್ಲಿ ಕ್ಲಿಕ್ ಮಾಡಿ

New Labour card application And labour card renewal ಸಿಗುವ ಸೌಲಭ್ಯಗಳು labour card apply benefits in karnataka.

 • ಪಿಂಚಣಿ ಸೌಲಭ್ಯ : ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3,000 ರೂ.
 • ಕುಟುಂಬ ಪಿಂಚಣಿ ಸೌಲಭ್ಯ: ಮೃತ ಪಿಂಚಣಿದಾರರ ಪತಿ/ಪತ್ನಿಗೆ ಮಾಸಿಕ 1000 ರೂ.
 • ದುರ್ಬಲತೆಯ ಪಿಂಚಣಿ : ನೋಂದಾಯುಗ್ರಹ ರಾಶಿ ಸಹಾಯಧನ
 •  ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : 20,000 ರೂ. ತನಕ
 • ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಬಿತರಿಗೆ
 • ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ : 2,00,000 ರೂ. ವರೆಗೆ ಮುಂಗಡ ಸಾಲ ಸೌಲಭ್ಯ
 • ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್ : ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ 50,000 ರೂ.
 • ಶಿಶುಪಾಲನಾ ಸೌಲಭ್ಯ: ಕಾರ್ಮಿಕರ ಮಕ್ಕಳ ಪಾಲನೆಗಾಗಿ ರಾಜ್ಯದಾದ್ಯಂತ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರಗಳ ಪ್ರಾರಂಭ
 • ಅಂತ್ಯಕ್ರಿಯೆ ವೆಚ್ಚ : 4,000 ರೂ. ಹಾಗೂ ಅನುಗ್ರಹ ರಾಶಿ 71,000ರೂ. ಸಹಾಯಧನ
 • ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೋಂದಾಯಿತ ಫಲಾನುಭವಿಯ ಮಕ್ಕಳಿಗೆ ಯುಪಿಎಸ್ ಸಿ/ಕೆಪಿಎಸ್ ಸಿ (UPSC/KPSC) ಸ್ಪರ್ಧಾತ್ಮಕ ಪರೀಕ್ಷಾತರಬೇತಿಸೌಲಭ್ಯ
 • ಶೈಕ್ಷಣಿಕ ಸಹಾಯಧನ (ಕಲಿಕಾ ಭಾಗ) : ಫಲಾನುಭವಿಯ ಇಬ್ಬರು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಶಿಶುವಿಹಾರ! ನರ್ಸರಿಯಿಂದ ಹಿಡಿದು ಪ್ರಾಥಮಿಕ, ಪ್ರೌಢಶಿಕ್ಷಣ, ಡಿಪ್ಲೊಮೊ, ಐಟಿಐ, ಪಾಲಿಟೆಕ್ನಿಕ್, ಪದವಿಪೂರ್ವ, ಪದವಿ ನೋಂದಾಯಿತ ಕಾರ್ಮಿಕರ ಮಕ್ಕಳ ಪಿಎಚ್ ಡಿ/ಎಂಫಿಲ್/ಐಐಟಿ/ಐಐಎಂಎನ್‌ಐಟಿ ಹಾಗೂ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಶಿಕ್ಷಣದ ತನಕ ವಾರ್ಷಿಕ ಸಹಾಯ ಸಹಾಯ ಧನವನ್ನು ಕಾರ್ಮಿಕ ಕಲ್ಯಾಣ ಮಂಡಳಿ ನೀಡಲಿದೆ.
 • ವೈದ್ಯಕೀಯ ಸಹಾಯಕ ಧನ (ಕಾರ್ಮಿಕ ಆರೋಗ್ಯ ಭಾಗ) ನೋಂದಾಯಿತ ಫಲಾನುಭವಿ ಹಾಗೂ ಅವಲಂಬಿತರಿಗೆ 300 ರೂ.ನಿಂದ 20000ರೂ ತನಕ ಸಹಾಯಧನ
 • ಅಪಘಾತ ಪರಿಹಾರ : ಮರಣ ಹೊಂದಿದ್ದಲ್ಲಿ 5,00,00 ರೂ. ಹಾಗೂ ಸಂಪೂರ್ಣ ಶಾಶ್ವತ ದಬಲತೆಯಾದಲ್ಲಿ 2,00,00ರೂ. ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ 1,00,000ರೂ. 14. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾಭಾಗ) ಹೃದ್ರೋಗ, ಕಿಡ್ನಿ ಜೋಡಣೆ, ಅವ‌ ಶಸ್ತ್ರಚಿಕಿತ್ಸೆ ಕಣ್ಣಿನ ಶಸ್ತ್ರಚಿಕಿತ್ಸೆ ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ ಗರ್ಭಕೋಶ ಶಸ್ತ್ರಚಿಕಿತ್ಸೆ ಅಸ್ತಮಾ ಚಿಕಿತ್ಸೆ ಗರ್ಭಪಾತ ಪ್ರಕರಣಗಳು, ಪಿತ್ತಕೋಶ ತೊಂದರೆಗೆ ಸಂಬಂಧಿತ ಚಿಕಿತ್ಸೆ ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ ಮೆದುಳಿನ ರಕ್ತಸ್ರಾವದ ಚಿಕಿತ್ಸೆ ಅಲ್ಸರ್ ಚಿಕಿತ್ಸೆ ಡಯಾಲಿಸಿಸ್ ಚಿಕಿತ್ಸೆ ಕಿಡ್ನಿ ಶಸ್ತ್ರಚಿಕಿತ್ಸೆ ಇಎನ್ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನರರೋಗ ಶಸ್ತ್ರಚಿಕಿತ್ಸೆ ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆ ಅನ್ನನಾಳದ ಚಿಕಿತ್ಸೆ ಶಸ್ತ್ರಚಿಕಿತ್ಸೆ ಕರುಳಿನ ಶಸ್ತ್ರಚಿಕಿತ್ಸೆ ಸ್ತನ ಸಂಬಂಧಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಹರ್ನಿಯ ಶಸ್ತ್ರಚಿಕಿತ್ಸೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮೂಳೆ ಮುರಿತ ದಿನ್ ಲೊಕೇಶನ್ ಚಿಕಿತ್ಸೆ ಕೋವಿಡ್ 19 ಚಿಕಿತ್ಸೆ ಹಾಗೂ ಇತರೆ ಔದ್ಯೋಗಿಕ ಚಿಕಿತ್ಸೆಗಳಿಗೆ 2,00000ರೂ.ವರೆಗೆ ವೈದ್ಯಕೀಯ ವೆಚ್ಚ ಸಹಾಯಧನ ದೊರೆಯಲಿದೆ.
 • ಮದುವೆ ಸಹಾಯಧ (ಗೃಹ ಲಕ್ಷ್ಮೀ ಬಾಂಡ್‌): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲು 60,000
 • ಬಿಎಂಟಿಸಿ ಬಸ್ ಪಾಸ್‌ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಥವಾ ವಾಸಸಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
 • ತಾಯಿ ಮಗು ಸಹಾಯ ಹಸ್ತ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವ ತನಕ ವಾರ್ಷಿಕ 6000 ರೂಪಾಯಿ ಸಹಾಯಧನ
 • ಕನ್ನಡಕ, ಶ್ರವಣಯಂತ್ರ ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ : ಮರುಪಾವತಿ ಸೌಲಭ್ಯ
 • ಕೆಎಸ್ ಆರ್ ಟಿಸಿ ಬಸ್ ಪಾಸ್ ನ ಸೌಲಭ್ಯ: ನೋಂದಾಯಿತಕಾರ್ಮಿಕರಿಗೆ
 • ಅಪಘಾತ ಪರಿಹಾರ 
 • ವೈದ್ಯಕೀಯ ವೆಚ್ಚ ಸಹಾಯಧನ
 • ತಾಯಿ ಮಗು ಸಹಾಯ ಹಸ್ತ 
 • ಪಿಂಚಣಿ ಸಹಾಯಧನ 
 • ಹೆರಿಗೆ ಸೌಲಭ್ಯ 
 • ಶೈಕ್ಷಣಿಕ ಸಹಾಯಧನ 
 • ಅಂತ್ಯಕ್ರಿಯೆ ವೆಚ್ಚ 
 • ಮದುವೆ ಸಹಾಯಧನ 
 • ವೈದ್ಯಕೀಯ ಸಹಾಯಧನ 
 • ಶ್ರಮ ಸಾಮರ್ಥ್ಯ ಟೋಲ್ ಕಿಟ್ 
 • ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ ಹಾಗೂ 
 • ಪೂರ್ವ ತರಬೇತಿ ಯುಪಿಎಸ್ಸಿ ಮತ್ತು ಅಪ್ಲಿಕೇಶನ್

ಕರ್ನಾಟಕದಲ್ಲಿ ಲೇಬರ್ ಕಾರ್ಡ್‌ಗೆ(labour card) ಅರ್ಜಿ ಸಲ್ಲಿಸಲು ಅರ್ಹತೆಯ ಮಾನದಂಡಗಳು

 • ನೀವು 18 ವರ್ಷದಿಂದ 60 ವರ್ಷ ವಯಸ್ಸಿನವರಾಗಿರಬೇಕು.
 • ನಿಮ್ಮ ಪ್ರದೇಶದಲ್ಲಿ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೀವು ಕಾರ್ಮಿಕರಾಗಿ ನೋಂದಾಯಿಸಿಕೊಳ್ಳಬೇಕು.
 • ನೀವು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

ಕಾರ್ಮಿಕ ಕಾರ್ಡ್ ಇದ್ದವರು ಹೊಸ ವೆಬ್ ಸೈಟ್ ನಲ್ಲಿ ನೊಂದಣಿ ಮಾಡುವ ವಿಧಾನ

ಹಂತ 1 :  ಕೆಳಗಡೆ ನೀಡಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ..

👇👇👇👇👇👇👇👇👇

labour card application

ಹಂತ 2 : Labour card apply online karnataka ಇಲ್ಲಿ ಮೂರು ರೀತಿ ಇಲಾಖೆಗಳು ಬರುತ್ತವೆ ಅದರಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಇಲಾಖೆ ಮೇಲೆ ಕ್ಲಿಕ್ ಮಾಡಿ.

👇👇👇👇👇👇👇👇👇

labour card renewal
labour card

ಹಂತ 3: ಇದರಲ್ಲಿ Register as a Construction Worker ಅಥವಾ ಲಾಗಿನ್ ಅನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

👇👇👇👇👇👇👇👇👇

labour card apply
labour card apply

ಹಂತ 4 :  ಇದರಲ್ಲಿ ನಿಮ್ಮ ಲೇಬರ್ ಕಾರ್ಡ್  ನೋಂದಣಿ ಸಂಖ್ಯೆ ಮತ್ತು ಉಲ್ಲೇಖ ಸಂಖ್ಯೆನ ಹಾಕಿಕೊಂಡು ನೋಂದಣಿಯನ್ನು ಮಾಡಿಕೊಳ್ಳಿ.. 

👇👇👇👇👇👇👇👇👇

labour card application
labour card application

ಹಂತ 5 :  ನೊಂದಣಿಯನ್ನ ಮುಗಿದ ಮೇಲೆ ಲಾಗಿನ್ ವಿತ್ ಮೊಬೈಲ್ ನಂಬರ್ ಅನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ..

👇👇👇👇👇👇👇👇👇

ಹಂತ 6 :  OTP ಬಂದಮೇಲೆ OTP ನಮೂದಿಸಿ ನಂತರ ಲಾಗಿನ್ ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ..

ಹಂತ 7 : ಲಾಗಿನ್ ಆದಮೇಲೆ ನಿಮಗೆ ಈ ರೀತಿಯಾಗಿ ಹೊಸ ವೆಬ್ ಸೈಟಿನ ಡ್ಯಾಶ್ ಬೋರ್ಡ್ ಬರುತ್ತದೆ ಇಲ್ಲಿಯೇ ನಿಮಗೆ New ಲೇಬರ್ ಕಾರ್ಡ್ ಹಾಕುವ ಆಪ್ಷನ್ ಅಥವಾ ನಿಮ್ಮ ಹಳೆಯ ಲೇಬರ್ ಕಾರ್ಡ್ ನವೀಕರಣ ಮಾಡುವಂತ ಆಪ್ಷನ್ ಹಾಗೂ ನಿಮಗೆ ಬೇಕಾಗುವ ಯೋಜನೆಗಳ ಯೋಜನೆಗಳಿಗೆ ಅರ್ಜಿ ಸಲ್ಲಿಸುವಂತಹ ಆಪ್ಷನ್ ಹಾಗೆ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿದರೆ Labour card status check online ನೋಡುವಂತ ಆಪ್ಷನ್ ಇರುತ್ತದೆ ಹಾಗೆ ಇಲ್ಲಿ ನೀವು ಹೊಸ ರೀತಿಯ ಹೊಸ ಕಾಡನ್ನು ನೀವು ಡೌನ್ಲೋಡ್ ಅನ್ನ ಮಾಡಿಕೊಳ್ಳಬಹುದು.

👇👇👇👇👇👇👇👇👇

Labour Card
Labour Card

ಹಂತ 8: ನೀವೇನಾದರೂ New Labour Application ಅರ್ಜಿ  ಸಲ್ಲಿಸಬೇಕಾದರೆ ನೋಂದಣಿ ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ನಿಮಗೆ ಇಲ್ಲಿ ಐದು ರೀತಿಯ ವಿವರಗಳನ್ನು ಹಾಕಬೇಕಾಗುತ್ತದೆ ಮೊದಲನೇ ವೈಯಕ್ತಿಕ ವಿವರಗಳನ್ನು ಹಾಕಬೇಕು ನಂತರ ವಿಳಾಸ ವಿವರಗಳನ್ನು ಹಾಕಬೇಕು ನಂತರ ಕುಟುಂಬದ ವಿವರಗಳನ್ನು ಹಾಕಬೇಕು ಹಾಗೂ ಬ್ಯಾಂಕ್ ವಿವರಗಳನ್ನು ಹಾಕಬೇಕು ಅದೇ ರೀತಿಯಾಗಿ 90 ದಿನಗಳ ಕಾಲ ಕೆಲಸ ಮಾಡಿರುವಂತಹ ಪ್ರಮಾಣ ಪತ್ರ ಮತ್ತು ಉದ್ಯೋಗ ವಿವರಗಳನ್ನು ನೀವು ಇಲ್ಲಿ ನಮೂದಿಸಿ ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಿ ಹೊಸ ಲೇಬರ್ ಕಾಡಿಗೆ ಅರ್ಜಿಯನ್ನು ಹಾಕಬಹುದು.ನಂತರ 45 ದಿನಗಳ ಒಳಗೆ ನೀವು labour card status karnataka ಚೆಕ್ ಮಾಡಿಕೊಳ ಬಹುದು

👇👇👇👇👇👇👇👇👇

ಕಾರ್ಮಿಕ ಕಾರ್ಡ್ ನೋಂದಣಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?

 • ಕಾರ್ಮಿಕ ಕಾರ್ಡ್ ನೋಂದಣಿ ಸ್ಥಿತಿಯನ್ನು ಪರಿಶೀಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:
 • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:click here
 • ‘ಕಾರ್ಮಿಕ ನೋಂದಣಿ ಸ್ಥಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ’ ಕ್ಲಿಕ್ ಮಾಡಿ
 • ಸ್ಥಿತಿಯನ್ನು ಪರಿಶೀಲಿಸಲು ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬಹುದು.
 • ‘ಕ್ಯಾಪ್ಚಾ’ ಅನ್ನು ನಮೂದಿಸಿ.
 • ‘ಹುಡುಕಾಟ’ ಟ್ಯಾಬ್ ಆಯ್ಕೆಮಾಡಿ

ಕಾರ್ಮಿಕ ಇಲಾಖೆ ಆನ್‌ಲೈನ್ ಸೇವೆಗಳು ನೋಂದಣಿ, ಪರವಾನಗಿಗಳ ವಿತರಣೆ ಮತ್ತು ನವೀಕರಣ ಮತ್ತು ನೋಂದಣಿ ಮತ್ತು ಪರವಾನಗಿಗಳ ತಿದ್ದುಪಡಿಗಾಗಿ ರಾಜ್ಯ ಮತ್ತು ಕೇಂದ್ರ ಕಾರ್ಮಿಕ ಕಾನೂನುಗಳು ಮತ್ತು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಜಾರಿಗೊಳಿಸಲಾದ ನಿಯಮಗಳ ಅಡಿಯಲ್ಲಿ ಒಂದು ಆನ್‌ಲೈನ್ ಸೌಲಭ್ಯವಾಗಿದೆ. ಇಲಾಖೆಯು ತನ್ನ ಕಾರ್ಯಗಳ ಭಾಗವಾಗಿ, ರಾಜ್ಯದಲ್ಲಿ ವಿವಿಧ ಕಾನೂನುಗಳನ್ನು ಜಾರಿಗೊಳಿಸುತ್ತದೆ, ಇದು ವಿವಿಧ ರಾಜ್ಯ ಮತ್ತು ಕೇಂದ್ರ ಕಾಯ್ದೆಗಳಿಗೆ ಬದ್ಧವಾಗಿರುವ ಭಾಗವಾಗಿ ನಾಗರಿಕರು ಇಲಾಖೆಯೊಂದಿಗೆ ಸಂವಹನ ನಡೆಸಬೇಕಾಗುತ್ತದೆ. ಇಲಾಖೆಯ ಕೆಳಗಿನ ಕಾರ್ಯಗಳನ್ನು ಒಳಗೊಳ್ಳುವುದು ಪೋರ್ಟಲ್‌ನ ಉದ್ದೇಶವಾಗಿದೆ.

 • ನೋಂದಣಿ ಪ್ರಮಾಣಪತ್ರದ ವಿತರಣೆ
 • ನೋಂದಣಿ ಪ್ರಮಾಣಪತ್ರದ ನವೀಕರಣ
 • ಹೊಸ ಪರವಾನಗಿಯ ನೋಂದಣಿ
 • ಪ್ರಮಾಣಪತ್ರ ವಿತರಣೆಯ ತಿದ್ದುಪಡಿ
 • ಪರವಾನಗಿಯ ವಿತರಣೆ
 •  ನವೀಕರಣ ಪರವಾನಗಿ ತಿದ್ದುಪಡಿ
 • ಉದ್ಯೋಗದಾತರಿಂದ ವಾರ್ಷಿಕ ರಿಟರ್ನ್ಸ್ ಸಲ್ಲಿಕೆ
 •  ಗುತ್ತಿಗೆದಾರರಿಂದ ಅರ್ಧ ವಾರ್ಷಿಕ ಆದಾಯ
 • ತ್ರೈಮಾಸಿಕ ರಿಟರ್ನ್ಸ್
 •  ಮಾಸಿಕ ರಿಟರ್ನ್ಸ್

ಈ ಲೇಖನ ಒಂದು ಉಪಯುಕ್ತವಾದ ಮಾಹಿತಿಯೊಂದಿಗೆ ಇರುತ್ತದೆ ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತ ಮಿತ್ರರಿಗೂ ಹಾಗು ಎಲ್ಲರಿಗೂ ಶೇರ್ ಮಾಡಿ.

How to apply for labour card online in Karnataka?

Visit Official website.
Select ‘online registration and renewal’ tab.
Read all the instructions given on ‘Labour act management’ page that appears on the screen.
Click on ‘New Registration’ tab to register yourself on the portal.

How can I check my labour card in Karnataka?

Your can track your application status through Sakala website https://sakala.kar.nic.in/ along with 15 digits GSC number or kindly contact … How to check CM FUND application status in Karnataka?

Who is eligible for up labour card?

A member of Labour must be between 18 and 60 years old to join this organisation. Both males and females are eligible to apply. Labour is essentially required to be permanent residents of the state of Pradesh only. It is advised that employees operate in an unorganised capacity.

Leave a Comment