How To Apply karnataka gruha jyothi scheme application 2023 ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.?

How To Apply Gruha Jyothi Yojane Aplication

ನಮಸ್ಕಾರ ಸ್ನೇಹಿತರೆ. ನಿಮ್ಮೆಲರಿಗೂ ಗೃಹ ಜ್ಯೋತಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇನೆ. 

Gruha jyothi scheme apply online2023 ಹೊಸ ವೆಬ್ಸೈಟ್ ಯಾವುದು.? ಹಾಗೆ ಬೇಕಾಗುವ ದಾಖಲಾತಿಗಳು ಯಾವವು.? ಹಾಗೆ ಷರತ್ತುಗಳು ಏನು ಇದಾವೆ.? ಅರ್ಜಿ ಸಲ್ಲಿಸುವ ವಿಧಾನ ಹೇಗಿದೆ.? ಎಂದು ಸಂಪೂರ್ಣ ಮಾಹಿತಿ ತಿಳಿಸುತ್ತೇನೆ. ಹಾಗಾದರೆ ಬನ್ನಿ ಶುರು ಮಾಡೋಣ ..ಹೀಗೆ ಏನು ಹೆಚ್ಚು ಸಾರ್ವಜನಿಕರ ಉಪಯುಕ್ತ ಮಾಹಿತಿಗಾಗಿ.  ನಮ್ಮ Sevasindhu.in ಗೆ ಭೇಟಿ ಮಾಡಿ.

ಇದನ್ನೂ ಓದಿ : Gruha lakshmi ಗೆ ಮುಹೂರ್ತ ಫಿಕ್ಸ್..!‌ ಅರ್ಜಿಗೆ ಈ ಕಾರ್ಡ್‌ ಕಡ್ಡಾಯ! ಅರ್ಜಿ ಸಲ್ಲಿಕೆ ಹೇಗೆ?

How To Apply Gruha Jyothi Yojane Aplication

Gruha jyothi yojane ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ :

ಕರ್ನಾಟಕ ಸರ್ಕಾರವು ಕರ್ನಾಟಕದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಉಚಿತವಾಗಿ 200 ಯೂನಿಟ್  ವಿದ್ಯುತ್ ಅನ್ನು ಕೊಡುವುದಾಗಿ ತಮ್ಮ ಖಾತರಿ ಯೋಜನೆಗಳಲ್ಲಿ ಘೋಷಣೆ ಮಾಡಿತ್ತು . ಅದರಂತೆ ಈಗ ಅದು ಜಾರಿಗೆ ಬಂದಿದ್ದು , ಜೂಲೈ 1ನೇ ತಾರೀಕಿನಿಂದ ಕರ್ನಾಟಕದ್ಯಾದಂತ ಜಾರಿಯಾಗಲಿದೆ. ಜೂಲೈ 1ನೇ ತಾರೀಕಿನಿಂದ ಪ್ರತಿ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸುವ ಕುಟುಂಬಗಳು ಯಾವುದೇ ವಿದ್ಯುತ್ ಶುಲ್ಕ ಪಾವತಿಸಬೇಕಾಗಿಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ . ಅಹ್ರತೆ ಏನು. ಷರತ್ತುಗಳು ಯಾವವು . ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಅಂಥ ತಿಳಿಯೋಣ ಬನ್ನಿ. 

ಗೃಹ ಜ್ಯೋತಿ ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ

ಇದನ್ನೂ ಓದಿGruha lakshmi scheme karnataka ಯೋಜನೆ ಅಪ್ಲಿಕೇಶನ್ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!

Gruha jyothi scheme application form ಗೆ ಅರ್ಜಿ ಸಲ್ಲಿಸುವ ದಿನಾಂಕ ಯಾವುದು.?

ಸರ್ಕಾರದ ಖಾತರಿ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೊಸ ವೆಬ್ಸೈಟ್ ಪ್ರಾರಂಭ ಮಾಡಿದ್ದೂ . ಆ ಹೊಸ ವೆಬ್ಸೈಟ್ ಮೂಲಕ ಪ್ರತಿಯೊಬ್ಬರೂ 4 ಖಾತರಿ ಯೋಜನೆಗಳಿಗೆ ಆನ್ಲೈನ್ ಅರ್ಜಿಗಳು ಖುದ್ದಾಗಿ ಸಲ್ಲಿಸಬಹುದು. ಖಾತರಿ ಯೋಜನೆಗಳಲ್ಲಿ ಒಂದಾದ Gruha jyothi 200 ಯೂನಿಟ್ ಉಚಿತ ವಿದ್ಯುತ್  ಯೋಜನೆಯ ಲಾಭ ಪಡೆಯಲು ನೋಂದಣಿ ಪ್ರಕ್ರಿಯೆಯು ಇದೆ  ಜೂನ್ 18ರಿಂದ ಹೊಸ ವೆಬ್ಸೈಟ್ ಮೂಲಕ ಆರಂಭಿಸಲಾಗುವುದು. 

Gruha jyothi yojane ಯ ಷರತ್ತುಗಳು & ಅಹ್ರತೆಗಳು .?

ಗೃಹ ಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಟ 200 ಯೂನಿಟ್ ಗಳವರೆಗೂ ಬಳಕೆಯ ಮಿತಿಯಲ್ಲಿ  ಪ್ರತಿ ಗ್ರಾಹಕರಿಗೆ ಮಾಸಿಕ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಶೇಕಡಾ 10ರಷ್ಟು ಹೆಚ್ಚಿನ ವಿದ್ಯತ್ ಬಳಕೆಯನ್ನು ಮಾಡಬಹುದ್ದಾಗಿದೆ. 

ಈ ಯೋಜನೆಯು Gruha ಬಳಕೆಯ ವಿದ್ಯುತ್  ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. 

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಯಾಗಿರಬೇಕು.

ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳು ಗಳಿದ್ದರೆ , ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹ ಇರುತ್ತಾರೆ . 

ಪ್ರತಿ ಫಲಾನುಭವಿಯು ತನ್ನ ಕನೆಕ್ಷನ್ ಐಡಿ ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು . 

Gruha jyothi yojane apply ಮಾಡಲು ಬೇಕಾಗುವ ದಾಖಲಾತಿಗಳು. ?

  • ಆಧಾರ್ ಕಾರ್ಡ್ ಪ್ರತಿ . 
  • ವಿದ್ಯುತ್ ಸಂಪರ್ಕ ದಾಖಲಾತಿ / ವಿದ್ಯುತ್ ಬಿಲ್ ಪ್ರತಿ ಅದರಲ್ಲಿ ಕನೆಕ್ಷನ್ ಐಡಿ ಇರಬೇಕು . 
  • ಕರ್ನಾಟಕ ಖಾಯಂ ನಿವಾಸಿ ಪುರಾವೆ . 
  • ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆಯ ಕರಾರು  ಪತ್ರ. 

How To Apply karnataka gruha jyothi scheme application Aplication ಗೆ ಅರ್ಜಿ ಸಲ್ಲಿಸುವ ವಿಧಾನ .?

How To Apply Gruha Jyothi Yojane Aplication

Gruha jyothi application online karnataka ಯೋಜನೆಗೆ ಹೊಸ ವೆಬ್ಸೈಟ್ ಮೂಲಕ Online ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ .ಹಾಗು , Seva Sindhu ಪೋರ್ಟಲ್ ಮೂಲಕ, ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ಮೂಲಕ , ಹಾಗು ಕರ್ನಾಟಕ ಒನ್ ಮೂಲಕ ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದ Gruha jyothi yojana ಗೆ ನೋಂದಣಿ ಪ್ರಕ್ರಿಯೆ ಇದೆ ಜೂನ್ ೧೮ರಿಂದ ಪ್ರಾರಂಭಿಸಲಾಗುವುದು ಎಂದು ವೆಬಸೈಟ್ ನಲ್ಲಿ ಪ್ರಕಟಿಸಿದೆ . 

ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಇದನ್ನೂ ಓದಿGruha lakshmi scheme karnataka ಯೋಜನೆ ಅಪ್ಲಿಕೇಶನ್ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!

Gruha jyothi scheme karnataka ಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲದೆ.☝ 

Gruha jyothi scheme 2023 application form link :

https://sevasindhugs.karnataka.gov.in/

ಸ್ವತಃ ನೀವೇ ಅರ್ಜಿ ಸಲ್ಲಿಸಬೇಕು ಅನ್ನುವವರು seva sindhu gruha jyothi application online ಮೂಲಕ ಅರ್ಜಿ ಸಲ್ಲಿಸುವ ವಿಧಾನ 

ಹಂತ 1 : ಮೊದಲು Seva Sindhu ಪೋರ್ಟಲ್ ಅನ್ನು ಓಪನ್ ಮಾಡ್ಕೋಬೇಕು . ಆಮೇಲೆ ಹೊಸ ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ ಅಂಥ ಇದೆ ಅಲ್ಲಿ ಕ್ಲಿಕ್ ಮಾಡಿ . 

ಹಂತ 2 : ನಂತರ Seva Sindhu ನಲ್ಲಿ ನಿಮ್ಮ ಆಧಾರ್ ಮಾಹಿತಿ ಮತ್ತು ಮೊಬೈಲ್ ನಂಬರ್ ಇಮೇಲ್ ಐದೇ ಮಾಹಿತಿ ಹಾಕಿ ನಂತರ OTP  ಹಾಕಿ Validate ಮಾಡ್ಕೊಂಡು. ಹೊಸ password ನೀವೇ ಕ್ರಿಯೇಟ್ ಮಾಡ್ಕೊಳ್ಳಿ . 

ಹಂತ 3 : Seva Sindhu ನಲ್ಲಿ ಹೊಸ ನೋಂದಣಿ ಆದಮೇಲೆ Login ಮೇಲೆ ಕ್ಲಿಕ್ ಮಾಡಿ , ನಂತರ ನಿಮ್ಮ ವಿವರಗಳು ಅಂದರೆ Mobile No ಅಥವಾ Email ID ಹಾಕಿ ಆಮೇಲೆ, ನೋಂದಣಿ ಮಾಡುವಾಗ ನೀವೇ ಕ್ರಿಯೇಟ್ ಮಾಡಿರುವ Password ಹಾಕಿ, ಆಮೇಲೆ ಅಲ್ಲಿ ತೋರಿಸಿರುವ ನಂಬರ್ ಬಾಕ್ಸ್ ನಲ್ಲಿ ಹಾಕಿ , ಲಾಗಿನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ . 

ಹಂತ 4 : ನಂತರ ನಿಮಗೆ Seva Sindhu Service Plus ನ ಡ್ಯಾಶ್ ಬೋರ್ಡ್ ಬರುತ್ತೆ. ಅಲ್ಲಿ ಅಪ್ಲೈ ಫಾರ್ ಸರ್ವಿಸಸ್ ಅನ್ನೋ ಒಪ್ಶನ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಸರ್ವಿಸಸ್ ಲಿಸ್ಟ್ ಬರುತ್ತೆ ಅದರಲ್ಲಿ ನೀವು ಸರ್ಚ್ ಮಾಡಿ. ” Gruha Jyothi Scheme ” ಅಂಥ ಸರ್ಚ್ ಮಾಡಿ. 

ಹಂತ 5 : ಅರ್ಜಿ ಯಲ್ಲಿ ಕೇಳಿರುವ ವಿವರಗಳನ್ನು ಹಾಕಿ. ಆಧಾರ್ ಕಾರ್ಡ್ ಸಂಖ್ಯೆ , ವಿಳಾಸ ಕನೆಕ್ಷನ್ ಐಡಿ ಸಂಖ್ಯೆ . ಹಾಗು ವಿಳಾಸ ಪುರಾವೇ . ಎಲ್ಲ ವಿವರಗಳು ನಮೂದಿಸಿ ಕೊನೆಯದಾಗಿ ಅಗತ್ಯ ದಾಖಲಾತಿಗಳು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ , ಅರ್ಜಿಯನ್ನು ಸಲ್ಲಿಸಿ .ಕೊನೆಯಲ್ಲಿ ಅರ್ಜಿ ಸ್ವೀಕೃತಿ ಪಡೆಯಿರಿ. . ಅರ್ಜಿ ಸ್ವೀಕೃತಿ ಯಿಂದ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ

. Seva sindhu gruha jyothi application status

ಈ ತರಹದ ಉಪಯೋಗವಾಗುವ ಮಾಹಿತಿಯನ್ನು ನಿಮ್ಮ ಸ್ನೇಹಿತರು , ಬಂಧು ಮಿತ್ರರೊಂದಿಗೆ ಹಂಚಿಕೊಳ್ಳಿ..

**** ಧನ್ಯವಾದಗಳು ****

ಪ್ರಮುಖ ಲಿಂಕ್ಗಳು

ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here
How To Apply Gruha Jyothi Yojane Aplication

ಇದನ್ನೂ ಓದಿ : Gruha lakshmi scheme karnataka ಯೋಜನೆ ಅಪ್ಲಿಕೇಶನ್ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!

3 thoughts on “How To Apply karnataka gruha jyothi scheme application 2023 ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.?”

Leave a Comment