Site icon Seva Sindhu

How to Apply Gruha lakshmi scheme karnataka And ekyc ration card Online Grama One 2023 ಕರ್ನಾಟಕ One ಮತ್ತು ಗ್ರಾಮ ಪಂಚಾಯಿತಿಗೆ ಮಾತ್ರ.

Gruha lakshmi scheme karnataka And ekyc ration card

Gruha lakshmi scheme karnataka And ekyc ration card

How to Apply Gruha lakshmi scheme karnataka And ekyc ration card Full Process Grama One 2023 ಕರ್ನಾಟಕ One ಮತ್ತು ಗ್ರಾಮ ಪಂಚಾಯಿತಿಗೆ ಮಾತ್ರ.

Gruha Lakshmi Scheme ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದ್ದು, ಮಹಿಳಾ ಮನೆ ಮಾಲೀಕರಿಗೆ ಮಾಸಿಕ ರೂ.ಗಳ ಆರ್ಥಿಕ ಸಹಾಯವನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. 2000. ಈ ಯೋಜನೆಯು ತಮ್ಮ ಕುಟುಂಬದ ಮುಖ್ಯಸ್ಥರಾಗಿರುವ ಮತ್ತು ಮಾನ್ಯವಾದ ಪಡಿತರ ಚೀಟಿಯನ್ನು ಹೊಂದಿರುವ ಎಲ್ಲಾ ಮಹಿಳೆಯರಿಗೆ ಮುಕ್ತವಾಗಿದೆ.

ಕರ್ನಾಟಕ How to apply online Gruha lakshmi scheme ಗೆ Grama One ಅರ್ಜಿ ಸಲ್ಲಿಸಲು Online ಕ್ರಮಗಳು


Gruha lakshmi scheme ಕರ್ನಾಟಕಕ್ಕೆ ಅರ್ಜಿಸುವ ಹೆಚ್ಚಿ ನಮಾಹಿತಿ:
Gruha lakshmi scheme ಅರ್ಜಿ ಸಲ್ಲಿಸುವ ಪ್ರ ಕ್ರಿಯೆ ಸುಲಭ ಮತ್ತು ಸರಳವಾಗಿರುವುದು ಎಂಬುದು ನಿರೀಕ್ಷಿತವಾಗಿದೆ.
ಅರ್ಜಿ ಪ್ರ ಕ್ರಿಯೆಯ ವಿವರಗಳು ಸರ್ಕಾರದ ಮುಂದೆ ಶೀಘ್ರದಲ್ಲೇ ಪ್ರ ಕಟಗೊಳ್ಳು ತ್ತವೆ. ಅರ್ಜಿದಾರರು ತಮ್ಮ ವೈಯಕ್ತಿಕ
ವಿವರಗಳನ್ನು ನೀಡಬೇಕು, ಅದರಲ್ಲಿ ಹೆಸರು, ವಯಸ್ಸು , ವಿಳಾಸ, ಮತ್ತು ಆದಾಯ ಮುಂತಾದುವು ಇರಬಹುದು. ಅವರ ಅರ್ಜಿಗೆ ಬೆಂಬಲವಾಗುವ ಕಾಗದಗಳನ್ನು ತಂದುಕೊಡಲು ಅವಶ್ಯ ಕವಾಗಬಹುದು, ಅವುಗಳು ವಾಸವಾಗಿ ಮತ್ತು ಆದಾಯವನ್ನು ಸೂಚಿಸುವ ಪ್ರಮಾಣಪತ್ರ ಗಳಾಗಿರಬಹುದು. ಇಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಹೆಚ್ಚಿನ ಹೆಜ್ಜೆಗಳು:

How to Apply for Gruha lakshmi scheme karnataka Online grama one And ekyc ration card Process Website Link.

Grama One Website ನಲ್ಲಿ Gruha lakshmi ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಕೆಳಗಿನ ಹಂತಗಳನ್ನು ಅನುಸರಿಸಿದರೆ ನೀವು Grama one login ಕೇಂದ್ರದ ಬಳಕೆದಾರರಾಗಿರಬೇಕು.

Link : https://sevasindhugs1.karnataka.gov.in/gl-step/user/login.php

ಹಂತ 1 : ಅಧಿಕೃತ Website ಹೋಗಿ.

Grama One website login

ಹಂತ 2 : ನಿಮ್ಮ Grama One Username And Password ಹಾಕಿ Submit ಮಾಡಿ. ನಂತರ ನಿಮ್ಮ Grama One ಗೆ ಕೊಟ್ಟಿರುವ Register ಮೊಬೈಲ್ ನಂಬರ್ ಗೆ OTP ಬರುತೆ OTP ಹಾಕಿ Verify OTP ಕ್ಲಿಕ್ ಮಾಡಿ.

Ration Card No

ಹಂತ 3 : ಪಡಿತರ ಚೀಟಿ ಸಂಖ್ಯೆ ಹಾಕಿ ex : 150xxxxxxxxx RCವಿವರಗಳ ಮೇಲೆ ಕ್ಲಿಕ್ ಮಾಡಿ.

How to Apply Gruha lakshmi scheme karnataka And ekyc ration card Online Grama One 2023

ಹಂತ 4 : ಮೇಲೆ ತೋರಿಸಿದ Image ನಲ್ಲಿ ತೋರಿಸಿದಂತೆ ನಿಮ್ಮ Ration Card ವಿವರಗಳು ತೋರಿಸುತ್ತದೆ ಮತ್ತು ನಿಮ್ಮ Caste ಮತ್ತು ಮೊಬೈಲ್ ನಂ ತೋರಿಸುತ್ತದೆ ನಂತರ ನಿಮ್ಮ Bank Account ವಿವರಗಳು ಕೇಳುತ್ತದೆ ನಿಮ್ಮ ಆಧಾರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇದ್ರೆ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಮೊತ್ತ ಪಾವತಿಸಬೇಕು ಅಂತ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

ekyc ration card

ಹಂತ 5 :Gruha lakshmi scheme ನಲ್ಲಿ ಹೊಸ ಬದಲಾವಣೆ ಆಗಿದೆ ನೀವು Ration Card ನಲ್ಲಿ EKYC ಇಲ್ಲದಿದ್ದರೆ Grama One ಕೇಂದ್ರ ದಲ್ಲಿಅಥವಾ Karnataka One ಮತ್ತು ಗ್ರಾಮ ಪಂಚಾಯಿತಿಗೆ ನಿಮ್ಮ Gruha lakshmi scheme application ಯಾವುದೇ ತೊಂದರೆ ಇಲದೆ ಅರ್ಜಿ ಸಲ್ಲಿಸಬಹುದು. ನಿಮ್ಮ Ration Card ನಲ್ಲಿ ಪತಿ ಮರಣ ಹೊಂದಿದರೆ ಅಥವಾ ekyc ration card ಇಲ್ಲದಿದ್ದರೆ ಮೇಲೆ ಕೇಳಿದ ಪಟ್ಟಿ ನಲ್ಲಿ ಆಯ್ಕೆ ಮಾಡಿ ಅಥವಾ ಮನೆ ಯಜಮಾನಿಯ ಪತಿಯ ವಿವರಗಳನ್ನು EKYC ಮೂಲಕ ಗಂಡನ ವಿವರಗಳನ್ನು ಸೇರಿಸಿ ಅಂತ ಕ್ಲಿಕ್ ಮಾಡಿ.

Gruha lakshmi scheme karnataka And ekyc ration card

ಹಂತ 6 : EKYC ಮೂಲಕ ಗಂಡನ ವಿವರಗಳನ್ನು ಸೇರಿಸಿ ಅಂತ ಕ್ಲಿಕ್ ಮಾಡಿ. ಸ್ವಯಂ ಘೋಷಣೆ ನಲ್ಲಿ ಇಲ್ಲ ಅಂತ ಕ್ಲಿಕ್ ಮಾಡಿ ಕೊನೆಗೆ Submit Application ಮೇಲೆ ಕ್ಲಿಕ್ ಮಾಡಿ.

EKYC Ration Card

ಹಂತ 6 : Submit ಆದಮೇಲೆ ನಿಮಗೆ ಒಂದು Reference Number ಬರುತೆ ಅದನ್ನು ನೀವು Note ಮಾಡಿಕೊಳ್ಳಿ ನಂತರ ಕೆಳಗೆ Click Here to Aadhar EKYC of Head Of Family ಮೇಲೆ ಕ್ಲಿಕ್ ಮಾಡಿ.

DBT KARNATAKA

ಹಂತ 7 : ನಿಮ್ಮ Ration Card ಇರುವ Head of Family ಆಧಾರ್ ಸಂಖ್ಯೆ ಹಾಕಿ OTP ಅಥವಾ Fingerprint Authentication ಮಾಡಿ Submit ಮಾಡಿ.

Gruha lakshmi scheme

ಹಂತ 8 : ನಿಮ್ಮ Gruha lakshmi scheme karnataka And ekyc ration card Complete.

Gruha lakshmi scheme karnataka And ekyc ration card Full Process Grama One 2023 Completed.

ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

Who are eligible for Gruha lakshmi scheme?

Women who belong to BPL or Antyodaya Category are eligible to apply online. You must not be in the Government Service or your family Income must be below than Rs 2 Lakh per annum. Women Taxpayers or if their husband pay taxes are not eligible for the scheme.

What is the Gruha lakshmi scheme guarantee scheme?

The Gruha Lakshmi Scheme Karnataka, announced by the Karnataka Government, provides monthly financial assistance of Rs.2,000 to the head women of a house. Around 1.28 crore women in the state would benefit from this scheme. The Gruha Lakshmi Yojana is launched to support women and improve their livelihood.

How to register for Gruha lakshmi Scheme?

Step 1: Visit the Seva Sindhu Guarantee Schemes Portal. Step 2: Click on the ‘Gruha lakshmi scheme′ option. Step 3: Click on the link displyed in the pop-up box. Step 4: Fill in the required information for the scheme and upload the documents.

ಕರ್ನಾಟಕ Gruha lakshmi ಅವಲೋಕನ

ಯೋಜನೆಯ ಹೆಸರುಕರ್ನಾಟಕ Gruha lakshmi scheme
ಮೂಲಕ ಘೋಷಿಸಲಾಗಿದೆಕರ್ನಾಟಕ ಸರ್ಕಾರ
ರಾಜ್ಯಕರ್ನಾಟಕ
ಫಲಾನುಭವಿಕರ್ನಾಟಕ ರಾಜ್ಯದ ಮಹಿಳೆಯರು
ಉದ್ದೇಶತಮ್ಮ ಕುಟುಂಬದ ಮುಖ್ಯಸ್ಥರಾಗಿರುವ ರಾಜ್ಯದ ಮಹಿಳೆಯರಿಗೆ ಹಣಕಾಸಿನ ನೆರವು ನೀಡುವುದು.
ಯೋಜನೆಯ ಪ್ರಯೋಜನತಿಂಗಳಿಗೆ 2,000 ರೂ

ಇದನ್ನೂಓದಿ ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.? How To Apply Gruha Jyothi scheme Aplication

**** ಧನ್ಯವಾದಗಳು ****

Exit mobile version