Site icon Seva Sindhu

Gruha lakshmi ಗೆ ಮುಹೂರ್ತ ಫಿಕ್ಸ್..!‌ ಅರ್ಜಿಗೆ ಈ ಕಾರ್ಡ್‌ ಕಡ್ಡಾಯ! ಅರ್ಜಿ ಸಲ್ಲಿಕೆ ಹೇಗೆ?

ನಮಸ್ಕಾರ ಸ್ನೇಹಿತರೆ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ Gruha lakshmi yojanaಯ ಬಗ್ಗೆ ತಿಳಿಸಿಕೊಡಲಾಗಿದೆ. ರಾಜ್ಯದ ಮಹಿಳೆಯರೆಲ್ಲ ಕಾದಿದ್ದ ಈ ಯೋಜನೆಯ ಆರಂಭದ ದಿನಾಂಕವನ್ನು ಲಕ್ಷ್ಮಿ ಹೆಬ್ಬಾಳ್ಕರ್‌ ಘೋಷಣೆ ಮಾಡಿದ್ದು ಅರ್ಜಿ ಯಾವಾಗ ಸಲ್ಲಿಸಬೇಕು? ಆರಂಭದ ದಿನಾಂಕ ಯಾವಾಗ? ಎಂದೆಲ್ಲ ತಿಳಿದಿಕೊಳ್ಳಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Gruha Lakshmi Scheme ಅಕೌಂಟ್‌ಗೆ ಹಣ ಬೀಳಲು ಏನೆಲ್ಲ ದಾಖಲೆಗಳನ್ನು ಕೊಡಬೇಕಾಗುತ್ತದೆ. Gruha lakshmi yojana ಇದೆ ಬುಧವಾರ 19 ನೇ ತಾರಿಕ್ಕು 5.30 ರ ನಂತರದಲ್ಲಿ ಆರಂಭವಾಗಲಿದೆ. ಹಾಗಾದರೆ Gruha lakshmi yojanaಗಳಿಗೆ ಫಲಾನುಭವಿಗಳ ಯಾವ ರೀತಿಯ ದಾಖಲೆಗಳನ್ನು ಕೊಡಬೇಕು ಯಾವ ರೀರಿಯಾಗಿ ದಾಖಲೆಗಳನ್ನು ಈ Submit ಮಾಡಬೇಕು ಈ ಎಲ್ಲ ಪ್ರಶ್ನೆಗಳು ಜನರಲ್ಲಿ ಮೂಡಲಿದೆ. ಪಡಿತರ ಚೀಟಿಯಲ್ಲಿ ನಮೂದಿಸಿರುವ ಕುಟುಂಬದ ಮಹಿಳೆಯು ಫಲಾನುಭವಿಯಾಗಿರುತ್ತದೆ.

ಪ್ರಮುಖ ಲಿಂಕ್ ಗಳು

ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಅವಳು ಅಥವಾ ಅವಳ ಪತಿ ಆದಾಯ ತೆರಿಗೆ ಅಥವಾ GST ಪಾವತಿದಾರರಾಗಿರಬಾರದು; ಈ ಯೋಜನೆಯ ಮೂಲಕ 1.28 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ.ಕಾಂಗ್ರೆಸ್ ಸರ್ಕಾರದ ನಾಲ್ಕನೇ ಖಾತ್ರಿ ಯೋಜನೆಯಾದ Gruha lakshmi ನೋಂದಣಿ ಜುಲೈ 19 ರಂದು ಆರಂಭವಾಗಲಿದ್ದು, ನೋಂದಣಿ ಉಚಿತ, ಅರ್ಜಿ ಸಲ್ಲಿಸಲು ಯಾವುದೇ ಗಡುವು ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜುಲೈ 15 ರಂದು ತಿಳಿಸಿದ್ದಾರೆ.

“ಫಲಾನುಭವಿಯು ಪಡಿತರ ಚೀಟಿ ಸಂಖ್ಯೆ ಮತ್ತು ಬ್ಯಾಂಕ್‌ಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಸಂಖ್ಯೆಯನ್ನು ಒದಗಿಸಬೇಕು. ಅವಳು ಇನ್ನೊಂದು ಖಾತೆಗೆ ಹಣವನ್ನು ಸ್ವೀಕರಿಸಲು ಬಯಸಿದರೆ, ನೋಂದಣಿ ಸಮಯದಲ್ಲಿ ಅವಳು ಆ ಖಾತೆಯ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು. ₹2,000 ನಗದು ಲಾಭವನ್ನು ಫಲಾನುಭವಿಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಆಗಸ್ಟ್ 16 ರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗುತ್ತದೆ. ಫಲಾನುಭವಿಯು ಹೊಸ ಬ್ಯಾಂಕ್ ಖಾತೆಯನ್ನು ಒದಗಿಸಿದ್ದರೆ (ಆಕೆಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಖಾತೆಯನ್ನು ಹೊರತುಪಡಿಸಿ), ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಲಾಗುತ್ತದೆ, ”ಎಂದು ಸಚಿವರು ಹೇಳಿದರು.

ಇದನ್ನೂ ಓದಿ Gruha lakshmi scheme karnataka ಯೋಜನೆ ಅಪ್ಲಿಕೇಶನ್ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ ..! ತಕ್ಷಣ ಈ ಕೆಲಸ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ..!

Exit mobile version