Karnataka Ration Card 2023 Online Application Form Ration Card Application Ration Card Apply Online And Download Karnataka Ration Card- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.

How to Apply New Karnataka Ration Card Application 2023 – ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ. 

ನಮಸ್ಕಾರ ಸ್ನೇಹಿತರೆ, New Ration Card Online Application Karnataka / ಹೊಸ ಪಡಿತರ ಚೀಟಿ ಅದು BPL ration card karnataka ಆಗಿರಬಹುದು, ಎ.ಪಿ.ಲ್ ರೇಷನ್ ಕಾರ್ಡ್ ಆಗಿರಬಹದು , ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.. ? ಅಂಥ ಸಂಪೂರ್ಣ ಮಾಹಿತಿ ತಿಳಿಯೋಣ . ಅದರ ಜೊತೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು.? Ration card apply last date 2023 ಏನು .? ಅಹ್ರತೆ ಏನು .? ಎಂದು ತಿಳಿಯೋಣ ಬನ್ನಿ. 

Karnataka ration card 2023 – Ration card ದೇಶದ ನಾಗರಿಕರಿಗೆ ಒಂದು ID Card ಆಗಿದೆ, ಇದು ಸಬ್ಸಿಡಿ ಉತ್ಪನ್ನಗಳ ಲಭ್ಯತೆಯನ್ನು ಪಡೆಯಲು ನಾಗರಿಕರಿಗೆ ಸಹಕಾರಿಯಾಗಿದೆ. ಇಂದಿನ ಕಾಲದಲ್ಲಿ Ration Card ಅತ್ಯಂತ ಮಹತ್ವದ ದಾಖಲೆಯಾಗಿದೆ. ಈ ಯೋಜನೆಯ ಪೂರ್ಣ ಹೆಸರು ಪಡಿತರ ಚೀಟಿ, ಇದನ್ನು ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ನೆಲೆಸಿರುವ ಶಾಶ್ವತ ಹಿಂಪಡೆಯುವಿಕೆಗೆ ಮಾತ್ರ ಇದನ್ನು ಬಳಸಬಹುದು. ಆದ್ದರಿಂದ ಇಂದು ನಾವು ನಮ್ಮ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಒದಗಿಸುತ್ತೇವೆ, ದಯವಿಟ್ಟು ನಮ್ಮ ಲೇಖನವನ್ನು ಎಚ್ಚರಿಕೆಯಿಂದ ಓದಿ ಮತ್ತು ನಮ್ಮೊಂದಿಗೆ ಸಂಪರ್ಕದಲ್ಲಿರಿ.

Food and Civil Supplies department is inviting Ration Card online application form 2023 at ahara.kar.nic.in. People can now apply online for new ration card in Karnataka & can also check complete application procedure in PDF format.

Karnataka Ration Card List 2023 ರಲ್ಲಿ ಹೆಸರಿಲ್ಲದ ಎಲ್ಲ ಜನರು ಈಗ ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಬಹುದು ಮತ್ತು ಕರ್ನಾಟಕದಲ್ಲಿ How to apply for new APL / BPL ration card in Karnataka. ಇದಲ್ಲದೆ, ಜನರು ಪಡಿತರ ಚೀಟಿ ಕರ್ನಾಟಕದಲ್ಲಿ ಹೆಸರನ್ನು ಸೇರಿಸಲು ಅರ್ಜಿಯ ಸ್ಥಿತಿಯನ್ನು ಸಹ ಟ್ರ್ಯಾಕ್ ಮಾಡಬಹುದು.

www.ahara.kar.nic.in Ration card application ಬಿಪಿಲ್ ಅಥವಾ ಎಪಿಲ್  ಅಥವಾ ಅ.ಅ.ವೈ ಪಡಿತರ ಚೀಟಿಗಳು ಬಹಳ ಮುಖ್ಯವಾಗಿದ್ದು . ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಲಾಭಗಳು ಬಹಳಷ್ಟು ಇದಾವೆ. ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿನ ಕೆಳಗೆ ಇರುವ ಕುಟುಂಬ ಗಳು ರೇಷನ್ ಕಾರ್ಡ್ ಹೊಂದಿದರೆ ಒಳ್ಳೆಯದು. ಮೊದಲನೇದಾಗಿ ಅವರಿಗೆ ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ 10ಕೆಜಿ ಅಕ್ಕಿ ನೀಡಲಾಗುತ್ತದೆ.  ಹಾಗೆ ರೇಷನ್ ಕಾರ್ಡ್ ಕೂಡ ಒಂದು ವಿಳಾಸ ರೂಪದಲ್ಲಿ ಉಪಯೋಗಿಸಬಹುದು. Ration card karnataka apply ಕೇಳಗೆ ಕೋಟಿರುವ ವಿಧಾನ ನೋಡಿ Apply ಮಾಡಿ.

Karnataka Ration Card Application Form

ಈ ಯೋಜನೆಯಡಿಯಲ್ಲಿ, ಕರ್ನಾಟಕದ ನಿವಾಸಿಗಳಿಗೆ Ration card apply online ಮೂಲಕ ಸುಲಭವಾದ ರೀತಿಯಲ್ಲಿ ಪಡಿತರ ಚೀಟಿಗಳನ್ನು ಒದಗಿಸಲಾಗುವುದು ಮತ್ತು ಪಡಿತರ ಚೀಟಿ ಪಡೆಯಲು ಉದ್ದನೆಯ ಸಾಲಿನಲ್ಲಿ ನಿಲ್ಲುವುದು, ಗ್ರಾಮ ಪಂಚಾಯಿತಿ ಮತ್ತು ಪುರಸಭೆಗಳಲ್ಲಿ ಸುತ್ತಾಡುವುದು ಮುಂತಾದ ತೊಂದರೆಗಳನ್ನು ತಪ್ಪಿಸಲು. ಆಹಾರ ಭದ್ರತಾ ಯೋಜನೆ 2023, ಪ್ರತಿ ತಿಂಗಳು ಗೋಧಿ, ಅಕ್ಕಿ, ಸಕ್ಕರೆ ಮುಂತಾದ ಆಹಾರ ಪದಾರ್ಥಗಳು ಎಲ್ಲಾ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು. ಆರ್ಥಿಕವಾಗಿ ದುರ್ಬಲವಾಗಿರುವ ಕರ್ನಾಟಕದ ಜನರಿಗೆ ಸಾಕಷ್ಟು ಪ್ರಮಾಣದ ಆಹಾರವನ್ನು ಒದಗಿಸುವುದು.

*ರೇಷನ್ ಕಾರ್ಡ್ ನಲ್ಲಿ ವಿಧಗಳು : Karnataka new ration card list : New Ration card apply online

  • BPL Ration Card / PHH ( Below Poverty Line ) – ಬಿ.ಪಿ.ಲ್ ಪಡಿತರ ಚೀಟಿ
  • APL Ration Card / APL ( Above Poverty Line) – . ಪಿ.ಲ್  ಪಡಿತರ ಚೀಟಿ
  • AAY Ration Card / AAY ( Antodaya Anna Yojana) – ಅಂತೋದಯ ಅನ್ನ ಯೋಜನೆ

* ಹೊಸ Ration card in karnataka ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

  • ಆಧಾರ್ ಕಾರ್ಡ್ ಪ್ರತಿ ( ಕಡ್ಡಾಯವಾಗಿ ಬೇಕಾಗಿರುವ ದಾಖಲಾತಿ )
  • ಆಧಾಯ ಮತ್ತು ಜಾತಿ ಪ್ರಮಾಣ ಪತ್ರ 
  • ಜನ ಪ್ರಮಾಣ ಪತ್ರ ( 6 ವರ್ಷ ಒಳಗಿನ ಮಕ್ಕಳು ಇದ್ದಾರೆ ಮಾತ್ರ )

How To Apply Newa Ration Card Application form And download karnataka ration card :

* ಹೊಸ karnataka ration card 2023 ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

ration card apply online
ration card apply online

ಹಂತ 1 : Karnataka ration card 2023 ಆನ್ಲೈನ್ ನಲ್ಲಿ new ration card application ಗೆ ಅರ್ಜಿ ಸಲ್ಲಿಸಬೇಕು ಬಯಸುವವರು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತೆ . ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಸೈಟ್ ಅನ್ನು ಓಪನ್ ಮಾಡ್ಕೊಳ್ಳಿ. :>https://ahara.kar.nic.in/ WEBSITE- Click Here

ಹಂತ 2 :  ನಂತರ ಅಲ್ಲಿ ಇ-ಸೇವೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ .  https://ahara.kar.nic.in/Home/EServices

online application form
online application form

ಹಂತ 3 : ನಂತರ ಇ ಪಡಿತರ ಚೀಟಿ ಅನ್ನುವ ಒಪ್ಶನ್ ಮೇಲೆ ಕ್ಲಿಕ್ ಮಾಡಿ . ಅಲ್ಲಿ  ಹೊಸ ಪಡಿತರ ಚೀಟಿ ಅಂಥ ಒಪ್ಶನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ .ಆಮೇಲೆ ಅಲಿ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತೆ .  https://ahara.kar.nic.in/Home/EServices

download karnataka ration card

ಹಂತ 3 : ನಂತರ ಕನ್ನಡ ಭಾಷೆಯನ್ನು ಸೆಲೆಕ್ಟ್ ಮಾಡಿ. ನಂತರ ಹೊಸ ರೇಷನ್ ಕಾರ್ಡ್ ಅನ್ನು ಸೆಲೆಕ್ಟ್ ಮಾಡ್ಕೊಳ್ಳಿ.  ನಂತರ BPL / APL  PHH NPHH  ಅದರಲ್ಲಿ ಯಾವುದೇ ಬೇಕು ಅದನ್ನ ಸೆಲೆಕ್ಟ್ ಮಾಡ್ಕೊಳ್ಳಿ. ಆಮೇಲೆ ಆಧಾರ್ ಕಾರ್ಡ್ ನಂಬರ್ ಹಾಕಿ . OTP ಹಾಕಿ 

karnataka ration card 2023

ಹಂತ 4 : ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನುಂನೇರ್ ಗೆ ಒಟಿಪಿ ಬಂದಿರುತ್ತೆ ಅದು ಹಾಕಿ .ಆಮೇಲೆ ಬಯೊಮೀಟ್ರಿಕ್ ಕೊಡಿ. ADD ಮಾಡಿ 

ಹಂತ 5 : ಉಳಿದ ಸದಸ್ಯರು ADD ಮಾಡಿ ಆಮೇಲೆ ಫಿಂಗರ್ಪ್ರಿಂಟ್ ಕೊಟ್ಟು ADD ಮಾಡಿ. ನಂತರ ಫ್ಯಾಮಿಲಿ ಹೆಡ್ ಅನ್ನು ಸೆಲೆಕ್ಟ್ ಮಾಡಿ 

karnataka ration card 2023

ಹಂತ 6 : ಎಲ್ಲಾ ಸದಸ್ಯರು ಸೇರಿಸಿದ ಮೇಲೆ ಕೊನೇಯದಾಗಿ ವಿಳಾಸವನ್ನು ನಮೂದಿಸಿ ಆಮೇಲೆ ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿ. 

karnataka ration card 2023

ಹಂತ 7 : ಅರ್ಜಿ ಸಲ್ಲಿಸದ ಮೇಲೆ ಸ್ವೀಕೃತಿ ಬಂದಿರುತ್ತೆ ಅದರ ಮೂಲಕ ನಿಮ್ಮ ಹೊಸ ರೇಷನ್ ಕಾರ್ಡ್ ಅಪ್ರೂವಲ್ ಆಗಿದೇನ ಇಲ್ಲ ಅಂಥ ತಿಳ್ಕೊಬಹುದು . ಅದು ಹೇಗೆ ಅಂದ್ರೆ . ಕೆಳಗಿನ ತರ ಚೆಕ್ ಮಾಡ್ಕೊಳ್ಳಿ

ಹಂತ 8 : ನಿಮ್ಮ ಹತ್ತಿರುವ ಅಕ್ನೌಲ್ದಮೆಂಟ್ ನಂಬರ್ ಹಾಕಿ ಅದರ ಸ್ಥಿತಿ https://ahara.kar.nic.in/lpg/ ತಿಳಿಯಿರಿ .. 

Eligibility Criteria

Some criteria have been fixed for the ration card, which is given below:-

  • To apply, you must be a permanent resident of Karnataka.
  • If your ration card is lost or stolen, you can apply for a new ration card.
  • If you have already applied for a ration card, you cannot apply again.
  • Those who are newly married can also apply for a ration card.
  • If you want a ration at a subsidized rate and come under BPL, then you can apply.

How to apply online for Karnataka Ration Card 2023?

  1. To apply for a ration card, you have to first click on the official website. https://ahara.kar.nic.in/. or Check Notification
  2. On the home page, you have to click on ‘e-services’.
  3. After clicking, you will see the option of “New Ration Card“, go to it.
  4. Then you have to select the type of your ration card.
  5. After selecting you will have to verify your Aadhar card number.
  6. After filling the OTP, your number will be verified.
  7. Then you have to click on ‘Add’ for the application.
  8. After that, the application form will be open in front of you.
  9. You have to fill in all the details asked in the form and click on save.
  10. Save the application number for future reference.
  11. After that 15 days, your ration card will be generated, you can get your ration card by paying Rs.100.

Check New/Existing Ration Card Status

  1. To check the status, go to the official web page of the Ration Card.
  2. After that, the homepage will open.
  3. Click on the e-Services option.
  4. A list of e-Services will appear.
  5. Click on the New/Existing Ration Card Status under the e-Status tab.
  6. A new page will open where you have to choose your division.
  7. After that, click on Application Status of nEw Ration Card or Status of Ration Card as per your need.
  8. Select your area, and enter the acknowledgment number.
  9. Now click on the get status option.
  10. And Download karnataka ration card

Karnataka Ration Card online application form New Rules BPL RC Cancelled For Car Owned

karnataka ration card 2023 ಮಾಹಿತಿ ಓದಿದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು . ಈ ಮಾಹಿತಿ ಇಷ್ಟ ಆಗಿದ್ರೆ ತಪ್ಪದೆ ಶೇರ್ ಮಾಡಿ. 

***** ದನ್ಯವಾದಗಳು  *****

How can I apply for ration card in Karnataka 2023?

Food and Civil Supplies department is inviting Ration Card online application form 2023 at ahara.kar.nic.in. People can now apply online for new ration card in Karnataka & can also check complete application procedure in PDF format.
https://ahara.kar.nic.in/Aharadept/Doc/newaplrc.pdf

How can I apply for new ration card in Karnataka?

Visit the dept. website using URL http://ahara.kar.nic.in, and then select e- services menu. Under e-Ration sub menu provision to application and generate the new ration card can be seen. Aadhaar is mandatory to apply for new Ration Card.

1 thought on “Karnataka Ration Card 2023 Online Application Form Ration Card Application Ration Card Apply Online And Download Karnataka Ration Card- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ.”

Leave a Comment